Bhasaka
← Back to home

ಸುಂದರ ಸತ್ಯ ಶಿವ ಗಣ ನಾಥ

Category: ಶ್ರೀಶಿವRaaga: ಭೈರವೀTaala: ತ್ರಿತಾಲ
ಸುಂದರ ಸತ್ಯ ಶಿವ ಗಣ ನಾಥ ಸುರಚಿರ ನಿತ್ಯದುರಿತ ಪರಿಹಾರ ॥ ಆದಿದೇವ ಜಗದಂತರಯಾಮಿ ಆದಿ ಮಧ್ಯ ಕೊನೆಯಿಲ್ಲದ ಸ್ವಾಮಿ ಆರನು ಮೀರಿದ ಪರಶಿವ ಕಾಮಿ ಆಶ್ರಮ ಪ್ರಥಮ ವಿರಾಜ ನಮಾಮಿ ॥ ಅಂದು ಇಂದು ಎಂದೆಂದಿಗಾದರೂ ಬಂದು ತಂದೆ ನೀನೆಲ್ಲ ಸಲಹಿದೇ ಇಂದುಧರನ ಸುತ ಮಂಗಲದಾತ ಪೊಂದುವ ನಿನ್ನನು ಪರಿಯನು ಪೇಳ ॥ ಶರಣು ಶರಣು ವರದಾಯಕ ದೊರೆಯೆ ಪರಮ ವಿರಾಗಿ ವಿಶಾಲ ವಿಚಾರಿಯೆ ಉರಗಾಚಲನ ಮಂಗಲ ಸಿರಿಯೆ ಅರೆನಿಮಿಷಾರ್ಧ ನಿನ್ನಾ ಮರೆಯೆ ॥

Thoughts & Reflections

0

No reflections shared yet. Be the first to share your thoughts!

Share your thought