Bhasaka
← Back to home

ಅಂಜನಾಸುತ ಹನುಮೇಶ

Category: ಶ್ರೀಹನುಮಂತRaaga: ಮಾಲಕೌಂಸ್Taala: ತ್ರಿತಾಲ
ಅಂಜನಾಸುತ ಹನುಮೇಶ ಕದರಮಂಡಲಗಿ ಪುರನಿವಾಸಶ್ರೀ ಶತಯೋಜನ ವಿಸ್ತೀರ್ಣ ಶರಧಿಯನು ದಾಟಿದ ರಾಮನ ಭಕುತಾಗ್ರಣಿ ನೀನು ರಾಮನ ದಯದಿಂ ರಾಮನ ಗೆಲಿದಿಹ ಸೋಮಧರಾಂಶಜ ಧರೆಯ ಪೊರೆಯುತಿಹ ಮಾಧವ ಭೀಮ ಹನುಮರಮರನಾಮ ಉರಗಾಚಲನಲಿ ನಿಲಿಸು ನಿಜಪ್ರೇಮ

Thoughts & Reflections

0

No reflections shared yet. Be the first to share your thoughts!

Share your thought