Bhasaka
← Back to home

ನಗುತ ಬಂದು ನಿಂತ ಹನುಮಂತ

Category: ಶ್ರೀಹನುಮಂತRaaga: ದೇಷ್ಕಾರ್Taala: ತ್ರಿತಾಲ
ನಗುತ ಬಂದು ನಿಂತ ಹನುಮಂತ ನಲುಮೆ ತೋರೆ ಶಾಂತಿ ನೀಡೆ ಮಾರುತ ರಾಜಯೋಗಿ ತಾ ರಾಮನ ದೂತ ರಾಮಧ್ಯಾನದಿ ಮರೆತು ತನ್ನ ತಾ ರಾಮನನ್ನೆ ಸಾಸಿರದಲಿ ನೋಡುತ ॥ ಬ್ರಹ್ಮಚಾರಿ ತಾ ಅಂಜನಾ ಸುತ ಬ್ರಹ್ಮಹ್ಸಾನಿ ಪರ ಬ್ರಹ್ಮನವನೆ ತಾ ಬ್ರಹ್ಮಪುರಕೆ ಸ್ವಾಮಿ ಆತ ಶಿವ ತಾ|| ಸರಳ ಸಹೃದಯರ ಪ್ರಾಣದೇವತ ಉರಗಾಚಲವಾಸನ ದಾಸನು ತಾ ಪರಮಪುಣ್ಯ ಪಾವನ ಮಂಗಳ ತಾ॥

Thoughts & Reflections

0

No reflections shared yet. Be the first to share your thoughts!

Share your thought