Bhasaka
← Back to home

ಗಿರಿಜಾಪತಿ ಶಿವ ಉಮಾಮಹೇಶ

Category: ಶ್ರೀಶಿವRaaga: ಧಾನೀTaala: ತ್ರಿತಾಲ
ಗಿರಿಜಾಪತಿ ಶಿವ ಉಮಾಮಹೇಶ | ಪರಿಪಾಲನ ಜಗ ಪರಮಕೃಪಾಲ ॥ ಗಂಗಾಧರ ನಟರಾಜ ಡಮರುಧರ | ಮಂಗಲರೂಪ ಮಹಾದೇವ ಶಂಕರ ॥ ಗಣಪತಿಪಿತ ಪರಬ್ರಹ್ಮ ಪರಾತ್ಪರ । ತ್ರಿನಯನ ಗಜಚರ್ಮಾಂಬರಧರ ಹರ ॥ ಸುರನರಕಿನ್ನರ ಜಗಕೇ ಸ್ವಾಮಿ । ಉರಗಾಚಲ ಸ್ಥಿರವಾಸಿ ನಮಾಮಿ ॥

Thoughts & Reflections

0

No reflections shared yet. Be the first to share your thoughts!

Share your thought