Bhasaka
← Back to home

ಆದ್ಯರಲ್ಲ ವೇದ್ಯರಲ್ಲ

Author: ಅಲ್ಲಮ ಪ್ರಭುCategory: ಶ್ರೀಶಿವ
ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ ಹಿರಿಯರ ನೋಡಾ. ತನುವಿಕಾರ ಮನವಿಕಾರ ಇಂದ್ರಿಯವಿಕಾರದ ಹಿರಿಯರ ನೋಡಾ. ಶಿವಚಿಂತೆ ಶಿವಜ್ಞಾನಿಗಳ ಕಂಡಡೆ, ಆಳವಾಡಿ ನುಡಿವರು, ಗುಹೇಶ್ವರನರಿಯದ ಕರ್ಮಿಗಳು

Thoughts & Reflections

0

No reflections shared yet. Be the first to share your thoughts!

Share your thought