Bhasaka
← Back to home

ರಾಧೇ ರಾಧೇ ರಾಧೇ ರಾಧೇಗೋವಿಂದ

Category: ಶ್ರೀಕೃಷ್ಣ
ರಾಧೇ ರಾಧೇ ರಾಧೇ ರಾಧೇಗೋವಿಂದ ಬೃಂದಾವನಕಂದ ಅನಾಥನಾಥ ದೀನಬಂಧೋ ರಾಧೇಗೋವಿಂದ॥ ಪಂಡರಿನಾಥ ಪಾಂಡುರಂಗ, ರಾಧೇಗೋವಿಂದ....॥ ನಂದಕುಮಾರ ನವನೀತಚೋರ, ರಾಧೇಗೋವಿಂದ....॥ ಪುಂಡರೀಕಾಕ್ಷ ಪುರಾಣಪುರುಷ, ರಾಧೇಗೋವಿಂದ....॥ ವಿಠ್ಠಲವಿಠ್ಠಲ ಜಯಹರಿವಿಠ್ಠಲ, ರಾಧೇಗೋವಿಂದ....॥

Thoughts & Reflections

0

No reflections shared yet. Be the first to share your thoughts!

Share your thought