Bhasaka
← Back to home

ಗಜಾನನ ಹೇ ಶುಭಾನನ

Category: ಶ್ರೀಗಣೇಶ
ಗಜಾನನ ಹೇ ಶುಭಾನನ ಗೌರಿ ಮನೋಹರ ಶಿವನಂದನ॥ ಪಶುಪತಿತನಯಾ ಗಜಾನನ ಹೇ ಪರಮ ನಿರಂಜನ ಗಜಾನನ॥ ಗಣೇಶ ಶರಣಂ ಶರಣಂ ಗಣೇಶ॥

Thoughts & Reflections

0

No reflections shared yet. Be the first to share your thoughts!

Share your thought