Bhasaka
← Back to home

ರಾಮಕೃಷ್ಣ ಕೃಪಾಸಿಂಧು ಸಲಹು

Author: ಸ್ವಾಮಿ ನಿತ್ಯಸ್ಥಾನಂದCategory: ಶ್ರೀರಾಮಕೃಷ್ಣRaaga: ಪೂರಿಯಾಧನಾಶ್ರೀTaala: ಭಜನ್
ರಾಮಕೃಷ್ಣ ಕೃಪಾಸಿಂಧು ಸಲಹು ಹೃದಯದಲ್ಲಿ ನಿಂದು | ಪರಮ ಬಂಧು ನೀಡು ಇಂದು ನಿನ್ನ ಪ್ರೇಮದಮೃತ ಬಿಂದು || ಸಕಲ ಶಾಸ್ತ್ರ ಸತ್ಯ ಸಾಕ್ಷಿ ನಿನ್ನ ದಿವ್ಯ ಜೀವನ | ಸಂತರೆಲ್ಲರನುಭವಗಳ ನೀನೇ ಪರಮ ಸಂಗಮ || ಜಗದ ಪ್ರೀತಿಯೆಲ್ಲ ಕೂಡಿ ಭಕ್ತಿಯಾಯ್ತು ನಿನ್ನಲಿ | ದೇವಭಕ್ತಿ ಲೋಕ ಪ್ರೀತಿ ಒಂದೇ ನಿನ್ನ ಮನದಲಿ ||

Thoughts & Reflections

0

No reflections shared yet. Be the first to share your thoughts!

Share your thought