← Back to home
ಜಯ ವೀರೇಶ್ವರ ನರೇಂದ್ರನಾಥ
Author: ಹೆಚ್ ಎನ್ ಮುರಳೀಧರCategory: ಶ್ರೀಸ್ವಾಮಿ ವಿವೇಕಾನಂದRaaga: ಬೃಂದಾವನ ಸಾರಂಗTaala: ಕಹರವಾ
ॐ
ಜಯ ವೀರೇಶ್ವರ ನರೇಂದ್ರನಾಥ |
ಜೀವ-ದೇವ-ಸುಜ್ಞಾನ ಪ್ರದಾತ ||
ದೀನಜನಾಶ್ರಯ ವಿಶ್ವಸುವಂದ್ಯ |
ತಾಪ-ತಿಮಿರಹರ ವಿವೇಕಾನಂದ ||
Thoughts & Reflections
0No reflections shared yet. Be the first to share your thoughts!