Bhasaka
← Back to home

ಎಂದಿಗಾಹುದೋ ನಿನ್ನ ದರುಶನ

Author: ವಿಜಯದಾಸCategory: ಶ್ರೀಕೃಷ್ಣRaaga: ಭೈರವೀTaala: ತ್ರಿತಾಲ
ಎಂದಿಗಾಹುದೋ ನಿನ್ನ ದರುಶನ ಇಂದಿರೇಶ ಶ್ರೀ ಗೋವಿಂದ ಮುಕುಂದ || ತಂದೆ ತಾಯಿ ನೀನೇ ಬಂಧು ಬಳಗ ನೀನೇ ಎಂದು ಭಜಿಸುವಾ ಆನಂದ ಗೋವಿಂದ | ಸರಸಿಜೋದ್ಭವಾ ಶ್ರೀಹರೀಶನಾದ ನಿನ್ನ ಸ್ಮರಿಸುವಾ ಸುಖ ಎಂದಿಗಾಹುದೋ || ಅಜಭವಾದಿಗಳು ಆನಂದದಿಂದಲಿ ಭಜಿಸಿ ಪಾಡುವಾ ನಿನ್ನ ಸುಖವು | ದೀನವತ್ಸಲ ಶ್ರೀನಿಕೇತನಾ ಮಾನದಿಂದ ನಿನ್ನ ಧ್ಯಾನವೇ ಸುಖವು || ಭಯನಿವಾರಣ ಭಕ್ತವತ್ಸಲ ವಿಜಯಸಾರಥಿ ವಿಜಯವಿಟ್ಠಲನೆ ||

Thoughts & Reflections

0

No reflections shared yet. Be the first to share your thoughts!

Share your thought