Bhasaka
← Back to home

ಜಯ ಜಯ ರಾಮಕೃಷ್ಣ

Author: ಸ್ವಾಮಿ ಪ್ರೇಮೇಶಾನಂದCategory: ಶ್ರೀರಾಮಕೃಷ್ಣRaaga: ಬೈರಾಗೀ ಭೈರವ್Taala: ಕವಾಲೀ
ಜಯ ಜಯ ರಾಮಕೃಷ್ಣ ಭುವನಮಂಗಲ ಜಯ ಮಾತಾ ಶ್ಯಾಮಾಸುತಾ ಅತಿ ನಿರಮಲ | ಜಯ ವಿವೇಕಾನಂದ ಪರಮ ದಯಾಲ ಪ್ರಭೂರ್ ಮಾನಸಸುತ ಜಯ ಶ್ರೀರಾಖಾಲ || ಜಯ ಪ್ರೇಮಾನಂದ ಪ್ರೇಮಮಯ ಕಲೇವರ ಜಯ ಶಿವಾನಂದ ಜಯ ಲೀಲಾ ಸಹಚರ | ಯೋಗಿ ಯೋಗಾನಂದ ಜಯ ನಿತ್ಯನಿರಂಜನ ಜಯ ಶಶಿ ಗುರುಪದೇ ಗತ ತನುಮನ|| ಸೇವಾಪರ ಯೋಗಿವರ ಅದ್ಭುತಆನಂದ ಅಭೇದಾನಂದ ಜಯ ಗತ ಮೋಹಬಂಧ | ಯೋಗರತ ತ್ಯಾಗವ್ರತ ತುರೀಯ ಆಖ್ಯಾತ ಶರತ ಸುಧೀರ ಶಾಂತ ಜೇನೊ ಗಣನಾಥ || ಜೀವೇ ಶಿವ ಸೇವಾವ್ರತ ಗಂಗಾಧರ ವೀರ ಜಯ ಶ್ರೀವಿಜ್ಞಾನಾನಂದ ಪ್ರಶಾಂತ ಗಂಭೀರ| ಪ್ರವೀಣ ಗೋಪಾಲ ಮಾತೃಸೇವಾ ಪರಾಯಣ ಸಾರದಾ ಸಾರದಾಪದೇ ಗತ ಪ್ರಾಣಮನ|| ಬಾಲಕಚರಿತ್ರ ಜಯ ಸುಬೋಧ ಸರಲ ನಾಗವರ ತ್ಯಾಗವೀರ ವಿವೇಕ ಸಂಬಲ| ಕಥಾಮೃತ ವರ್‌ಷಣ ಗೌರ ಜಲಧರ ಗಿರಿಶ ಭೈರವ ಜಯ ವಿಶ್ವಾಸ ಆಕಾರ || ರಾಮಕೃಷ್ಣ ದಾಸದಾಸ ಜಯ ಸಬಾಕಾರ ರಾಮಕೃಷ್ಣ ಲೀಲಾಸ್ಥಾನ್ ಜಯ ಬಾರಬಾರ| ರಾಮಕೃಷ್ಣ ನಾಮ ಜಯ ಶ್ರವಣಮಂಗಲ ಭಕತ ವಾಂಛಿತ ಜಯ ಚರಣಕಮಲ ||

Thoughts & Reflections

0

No reflections shared yet. Be the first to share your thoughts!

Share your thought