← Back to home
ಜಯ ಶಿವ ಶಂಕರ ಭೂತವಶಂಕರ
Author: ಯತೀಂದ್ರ ವಿಮಲ ಚೌಧುರೀCategory: ಶ್ರೀಶಿವRaaga: ಬಾಗೇಶ್ರೀTaala: ಕವಾಲೀ
ॐ
ಜಯ ಶಿವ ಶಂಕರ ಭೂತವಶಂಕರ
ದುಷ್ಟ ಭಯಂಕರ ಭಕ್ತಗತೇ ||
ಪೂತ ಜಟಾಧರ ಶಶಾಂಕಶೇಖರ
ಚರ್ಮಕೃತಾಂಬರ ಶುದ್ಧಮತೇ ||
ಭಸ್ಮವಿಲೇಪನ ಸರ್ಪವಿಭೂಷಣ
ಭಂಗವಿಲೋಡನ ನಿತ್ಯರತೇ ||
ಶ್ಮಶಾನಚಾರಣ ಪಾಪವಿಮೋಚನ
ತಾಪವಿಖಂಡನ ಭೂತಪತೇ ||
Thoughts & Reflections
0No reflections shared yet. Be the first to share your thoughts!