Bhasaka
← Back to home

ಏಳು ತಾಯಿ, ಏಳು ತಾಯಿ

Author: ವಚನವೇದCategory: ಶ್ರೀದೇವಿRaaga: ಉದಯರಾಗTaala: ಏಕತಾಲ
ಏಳು ತಾಯಿ, ಏಳು ತಾಯಿ, ಎಷ್ಟು ಕಾಲ ನಿದ್ದೆಗೈವೆ ಮೂಲಾಧಾರ ಪದ್ಮದಿ || ಏಳು ತಾಯಿ ಶಿವನಿರುವಾ ಸಾವಿರದಳ ಕಮಲವರಳಲೆನ್ನ ಶಿರೋಮಧ್ಯದಿ ಷಟ್‌ಚಕ್ರವ ಭೇದಿಸಮ್ಮ ಮನದ ವ್ಯಥೆಯ ನೀಗಿಸಮ್ಮ ಓ ಚೇತನ ರೂಪಿಣಿ ||

Thoughts & Reflections

0

No reflections shared yet. Be the first to share your thoughts!

Share your thought