Bhasaka
← Back to home

ಕರುಣಾಕರ ಹರ ಶೂಲಧರನೇ

Category: ಶ್ರೀಶಿವRaaga: ಭೈರವೀTaala: ಆದಿತಾಳ
ಕರುಣಾಕರ ಹರ ಶೂಲಧರನೇ | ವರಗೌರೀಪತಿ ಸಾಂಬ ಸದಾಶಿವ|| ಪರಮದಯಾಕರ ಪರಮೇಶ್ವರನೇ | ವರಫಣಿಭೂಷಣನೇ ಪರಶಿವನೇ || ಫಾಲವಿಲೋಚನ ಗಂಗಾಧರನೇ | ಪಾಲಿಸು ಎಮ್ಮನು ರಜತಗಿರೀಶನೇ || ಕೈಲಾಸಾಧಿಪ ಕೈವಲ್ಯಪ್ರದ | ಬಾಲಚಂದ್ರಧರನೇ ಸ್ಮರಹರನೇ ||

Thoughts & Reflections

0

No reflections shared yet. Be the first to share your thoughts!

Share your thought