Bhasaka
← Back to home

ಕಾಲಭಯವಾರಿಣೀ

Category: ಶ್ರೀದೇವಿRaaga: ದೇಸ್Taala: ತೇವರಾ
(ಏ ಮಾ) ಕಾಲಭಯವಾರಿಣೀ ಕಪಾಲಿನೀ ಕಾಲರೂಪಿಣೀ | ಶಂಭುಭಾಮಿನೀ ನಿಶುಂಭಘಾತಿನೀ ಸಮರವಾಸಿನೀ ಸುರವಂದಿನೀ || ಪುರಹರಮನಮೋಹಕಾರಿಣಿ ಸತ್ಯವಾದಿನೀ | ತತ್ತ್ವದಾಯಿನೀ ತ್ರಾಸನಾಶಿನೀ ತ್ರಾಣಕಾರಿಣೀ ತಿಮಿರವರಣೀ || ತ್ರಿಗುಣಧಾರಿಣೀ ತ್ರಿದೇವಜನನೀ ತ್ರಿಲೋಕೇಶೀ ತೇಜರೂಪಿಣೀ ಅನ್ನದಾಯಿನೀ ಅಮರಪಾಲಿನೀ ಅಸುರದಲನೀ ಆದಿಕಾರಿಣೀ | ಆಶುತೋಷ ಹೃದಿವಿಲಾಸಿನೀ ಆತ್ಮರೂಪಿಣೀ ||

Thoughts & Reflections

0

No reflections shared yet. Be the first to share your thoughts!

Share your thought