Bhasaka
← Back to home

ಭವ-ಭಯ-ಭಂಜನ

Author: ದೇವೇಂದ್ರನಾಥ ಮಜುಮ್ದಾರ್Category: ಶ್ರೀರಾಮಕೃಷ್ಣ
ಭವ-ಭಯ-ಭಂಜನ, ಪುರುಷ-ನಿರಂಜನ, ರತಿ-ಪತಿ-ಗಂಜನ-ಕಾರೀ | ಯತಿ-ಜನ-ರಂಜನ,ಮನೋಮದ-ಖಂಡನ, ಜಯ-ಭವ-ಬಂಧನ-ಹಾರೀ || ಜಯ ಜನ-ಪಾಲಕ, ಸುರದಲ-ನಾಯಕ, ಜಯ ಜಯ ವಿಶ್ವ-ವಿಧಾತಾ | ಚಿರ-ಶುಭ-ಸಾಧಕ, ಮತಿ-ಮಲ-ಪಾವಕ, ಜಯ ಚಿತ-ಸಂಶಯ-ತ್ರಾತಾ ಸುರ-ನರ-ವಂದನ, ವಿಜರ-ವಿಬಂಧನ, ಚಿತ-ಮನ-ನಂದನ-ಕಾರೀ | ರಿಪು-ಚಯ-ಮಂಥನ, ಜಯ ಭವ-ತಾರಣ, ಸ್ಥಲ-ಜಲ-ಭೂಧರ-ಧಾರೀ || ಶಮ-ದಮ-ಮಂಡನ, ಅಭಯನಿಕೇತನ, ಜಯ ಜಯ ಮಂಗಲ-ದಾತಾ | ಜಯ ಸುಖ-ಸಾಗರ, ನಟವರನಾಗರ, ಜಯ ಶರಣಾಗತ-ಪಾತಾ ಭ್ರಮ-ತಮ-ಭಾಸ್ಕರ, ಜಯ ಪರಮೇಶ್ವರ, ಸುಖಕರ-ಸುಂದರ-ಭಾಷೀ | ಅಚಲ ಸನಾತನ, ಜಯ ಭವ-ಪಾವನ, ಜಯ ವಿಜಯೀ ಅವಿನಾಶೀ || ಭಕತ-ವಿಮೋಹನ, ವರ-ತನು-ಧಾರಣ, ಜಯ ಹರಿ-ಕೀರ್ತನ-ಭೋಲಾ | ಗದ-ಗದ-ಭಾಷಣ, ಚಿತ-ಮನ-ತೋಷಣ, ಟಲ-ಟಲ-ನರ್ತನ-ಲೀಲಾ || ಮತಿ-ಗತಿ-ವರ್ಧನ, ಕಲಿ-ಬಲ-ಮರ್ದನ, ವಿಷಯ-ವಿರಾಗ-ಪ್ರಸಾರೀ | ಜಡ-ಚಿತ-ಚೇತಕ, ಭವ-ಜಲ-ಭೇಲಕ, ಜಯ ನರ-ಮಾನಸ-ಚಾರೀ || ಜಯ ಪುರುಷೋತ್ತಮ, ಅನುಪಮ-ಸಂಯಮ, ಜಯ ಜಯ ಅಂತರಯಾಮೀ | ಖರತರ-ಸಾಧನ, ನರ-ದುಃಖ-ವಾರಣ, ಜಯ ರಾಮಕೃಷ್ಣ ನಮಾಮಿ ||

Thoughts & Reflections

0

No reflections shared yet. Be the first to share your thoughts!

Share your thought