Bhasaka
← Back to home

ಗಣೇಶ ಗಣನಾಯಕ ಸ್ತೋತ್ರಂ

Category: ಶ್ರೀಗಣೇಶ
ಗಣೇಶ ಗಣನಾಯಕ ಕರೀಂದ್ರವದನ ಸುರಾಸುರ-ಶಿರೋರತ್ನ-ಚುಂಬಿತ-ಚರಣ || ವಿಘ್ನವಿನಾಶಕ ಪ್ರಣತಜನಪಾಲಕ ಜ್ಞಾನಾಧಾರ ಜ್ಞಾನದಾತಾ ಮೂಷಿಕವಾಹನ || ಕುಮಾರ ತ್ರಿಲೋಕತ್ರಾತಾ ವಿನಾಯಕ ಸಿದ್ಧಿದಾತಾ ಏಕದಂತ ಗಣಪತಿ ಮುನೀಂದ್ರವಂದನ || ತರುಣ-ಅರುಣ ಕಾಂತಿ ನಾಶ ಪ್ರಭೋ ಮನೋಭ್ರಾಂತಿ | ಅಜ್ಞಾನನಾಶಕ ಮಮ ಮಾನಸರಂಜನ ||

Thoughts & Reflections

0

No reflections shared yet. Be the first to share your thoughts!

Share your thought