Bhasaka
← Back to home

ಗೋವಿಂದ ಮಾಧವ

Category: ಶ್ರೀಕೃಷ್ಣRaaga: ಝಿಂಝೋಠಿTaala: ತ್ರಿತಾಲ
ಗೋವಿಂದ ಮಾಧವ ಗೋಪಾಲ ಕೇಶವ | ನರಸಿಂಹಾಚ್ಯುತ ನಾರಾಯಣ || ದಶರಥನಂದನ ಸೀತಾಮನೋಹರ | ದಾನವಮರ್ದನ ದಯಾನಿಧೇ || ರಾಮ ರಾಘವ ರಾಜೀವಲೋಚನ | ಕಾಮಿತ ಫಲದ ಕರಿವರದ || ಕೃಷ್ಣ ಕೇಶವ ಅಂಬುಜಲೋಚನ | ಕಾಮಿತ ಫಲದ ಕರಿವರದ || ರಾಮ ರಾಮ ಗೋವಿಂದ ರಾಮ | ಕಲ್ಯಾಣ ರಾಮ ಪಾಹಿ || (ಶ್ರೀ)ರಾಮ ರಾಮ ಪಟ್ಟಾಭಿರಾಮ | ಕೋದಂಡರಾಮ ಪಾಹಿ || ರಾಮ ರಾಮ ನಯನಾಭಿರಾಮ | ಲೋಕಾಭಿರಾಮ ಪಾಹಿ || ಜಲಧಿಶಯನ ರವಿಚಂದ್ರವಿಲೋಚನ | ಜಲಜಭವಸ್ತುತ ಶ್ರೀರಾಮ || ಕೌಸಲ್ಯಾತ್ಮಜ ಕಾಮಿತ ಫಲದ | ಮಾರುತಿಸೇವಿತ ಪಾಹಿ || ರಾಮ ರಾಮ ಪಾಹಿ ಹರೇ | ರಾಮ ರಾಮ ಪಾಹಿ ಜೈ ಜೈ ||

Thoughts & Reflections

0

No reflections shared yet. Be the first to share your thoughts!

Share your thought