Bhasaka
← Back to home

ಜಗವ ಸುತ್ತಿರುವುದು ನಿನ್ನ ಮಾಯೆ

Author: ಬಸವಣ್ಣCategory: ಶ್ರೀಶಿವRaaga: ಯಮನ್Taala: ತ್ರಿತಾಲ
ಜಗವ ಸುತ್ತಿರುವುದು ನಿನ್ನ ಮಾಯೆ ನಿನ್ನ ಸುತ್ತಿರುವುದೆನ್ನ ಮನ ನೋಡಾ || ಕರಿಯು ಕನ್ನಡಿಯೊಳಗಡಗಿದಂತಯ್ಯ ನೀನೆನ್ನೊಳಡಗಿಹೆ ಕೂಡಲಸಂಗಯ್ಯ ||

Thoughts & Reflections

0

No reflections shared yet. Be the first to share your thoughts!

Share your thought