Bhasaka
← Back to home

ಜಯ ಜಯ ಶ್ರೀರಾಮ

Category: ಶ್ರೀರಾಮRaaga: ಶುದ್ಧ ಸಾವೇರಿTaala: ಆದಿತಾಲ
ಜಯ ಜಯ ಶ್ರೀರಾಮ ರಘುವರ, ಶುಭಕರ ಶ್ರೀರಾಮ || ತ್ರಿಭುವನ-ಜನ-ನಯನಾಭಿರಾಮ || ತಾರಕನಾಮ ದಶರಥರಾಮ ದನುಜವಿರಾಮ ಪಟ್ಟಾಭಿರಾಮ || ರಾಮ ರಘುಕುಲ-ಜಲನಿಧಿ-ಸೋಮ ಭೂಮಿಸುತಾಕಾಮ | ಕಾಮಿತದಾಯಕ ಕರುಣಾಧಾಮ ಕೋಮಲ-ನೀಲಸರೋಜ-ಶ್ಯಾಮ ||

Thoughts & Reflections

0

No reflections shared yet. Be the first to share your thoughts!

Share your thought