← Back to home
ಜಯ ವೀರೇಶ್ವರ
Author: ಸ್ವಾಮಿ ಚಂಡಿಕಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ಕೇದಾರಾTaala: ಕವಾಲೀ
ॐ
ಜಯ ವೀರೇಶ್ವರ ವಿವೇಕ ಭಾಸ್ಕರ
ಜಯ ಜಯ ಶ್ರೀ ವಿವೇಕಾನಂದ |
ಇಂದುನಿಭಾನನ ಸುಂದರಲೋಚನ
ವಿಶ್ವಮಾನವ ಚಿರವಂದ್ಯ ||
ಪ್ರೇಮ ಟಲಟಲ ಕಾಂತಿ ಸುವಿಮಲ
ಅಧಿಗತ ವೇದವೇದಾಂತ |
ತ್ಯಾಗ ತಿತಿಕ್ಷಾ ತಪಸ್ಯಾ ಉಜ್ವಲ
ಚಿತ್ತ ನಿರಮಲ ಶಾಂತ ||
ಕರ್ಮ ಭಕ್ತಿ ಜ್ಞಾನ ತ್ರಿಶೂಲ ಧಾರಣ
ಛೇದನ ಜೀವ ಮೋಹಬಂಧ |
ಬ್ರಹ್ಮಪರಾಯಣ ನಮೋ ನಾರಾಯಣ
ದೇಹಿ ದೇಹಿ ಚರಣಾರವಿಂದ ||
Thoughts & Reflections
0No reflections shared yet. Be the first to share your thoughts!