ॐ
ತಂದೆ ನೀನು ತಾಯಿ ನೀನು
ಬಂಧು ನೀನು ಬಳಗ ನೀನು
ನೀನಲ್ಲದೆ ಮತ್ತಾರಯ್ಯಾ ||
ಕೂಡಲಸಂಗಮದೇವಾ
ಹಾಲಲದ್ದು ನೀರಲದ್ದು ||
Thoughts & Reflections
0No reflections shared yet. Be the first to share your thoughts!
No reflections shared yet. Be the first to share your thoughts!