Bhasaka
← Back to home

ಅಂಗಿ ಕೊತ್ತೇನೆ ಗೋಪಿ

Author: ವಿಜಯದಾಸCategory: ಶ್ರೀಕೃಷ್ಣ
ಅಂಗಿ ಕೊತ್ತೇನೆ | ಗೋಪಿ | ತಿಂಗಲವಾದೇನೆ | ತಿಂಗಾದಿ ಪಿದಿದೆನು ಸಲಸಲ ಪೋಗಿ | ಗಂಗಿಯ ತಿದೆಯಲ್ಲಿ ಆದಿ ಬಂದೇನು ಕುಕುಕೊಲ್ಲೆ | ತಾಯಿಹಾಲು ಕುದಿದೇನು | ಗೋಕುಲ ಮಕ್ಕಳ ಕೂದಾ ಕಲಿತು | ಕಾಕಾಕೋಲು ಹೊದಾದೆನೆ ||1|| ತಂದು ಕೊದು ಬ್ಯಾಗಾ ಕೈಗೆ ಚಿನ್ನಿಕೋಲು ಬೇಕಲ್ಲೆ | ಉಂದೇನು ಕಲ್ಲಿಯ ಬುತ್ತಿಯ ಮತ್ತೆ | ಹಿಂದಾಕಲುಗಳ ಕಾದು ತಂದೆನೊ ||2|| ಅಪ್ಪತ್ತಿಕೊದು ಒಂದು ಮ್ಯಾಲೆ ತುಪ್ಪವು ತೊದಿಯದಕೆ | ತಪ್ಪಿಗೆಯಿದಸೆ ಅಪ್ಪಗೆ ಪೇಳಿ ವಪ್ಪುಗದಲಿ ವುದಿಕಲಿ ಕತ್ತೆ ||3|| ಅಮ್ಮ ನೀ ತಿಂದೆನೆ ಯಿತ್ತು ಯೆಂಣೆ ಮೆದ್ದೆನೆ | ವಮ್ಮೆ ತತಕು ಮೊಸಲು ಸುರಿದೇನು | ತಮ್ಮನ ತೊತ್ತಿಯಿಂದಾ ಯಿಲೆಸೆ ||4|| ಈ ಲೀಲೆಯ ನೋಡಿ ಮಗನ ತೋಳಲಿ ಬಿಗಿದಪ್ಪಿ | ಮೂಲೋಕದರಸ ವಿಜಯವಿಠ್ಠಲ ಆಲಯ ಪಾವನವೆಂದಳೆ ಗೋಪಿ ||5||

Thoughts & Reflections

0

No reflections shared yet. Be the first to share your thoughts!

Share your thought